You are here
Home > ಜ್ಯೋತಿಷ್ಯ > ನಿತ್ಯ ಭವಿಷ್ಯ ಬುಧವಾರ ,ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ.

ನಿತ್ಯ ಭವಿಷ್ಯ ಬುಧವಾರ ,ಈ ದಿನದ ರಾಶಿ ಭವಿಷ್ಯ ಹೇಗಿದೆ ನೋಡಿ.

ಮೇಷ ರಾಶಿ: ಮನಸ್ಸಿಗೆ ಒತ್ತಡ ನೀಡುವ ಕೆಲಸದತ್ತ ಗಮನ ಹರಿಸದಿರಿ. ಮೊದಲು ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನವಿರಲಿ. ಕೌಟುಂಬಿಕವಾಗಿ ಉತ್ತಮ ದಿನ. ಮಕ್ಕಳ ಆಟ-ಪಾಠಗಳು ಮನಸ್ಸಿಗೆ ಮುದ ನೀಡುವುದು. ಆರ್ಥಿಕ ಸ್ಥಿತಿ ಉತ್ತಮ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.9900193707…

ವೃಷಭ ರಾಶಿ:

ಗಟ್ಟಿ ಮನೋಭಾವ ಬೆಳೆಸಿಕೊಳ್ಳಿರಿ. ಪದೇ ಪದೇ ಕಾಡುವ ರೋಗಗಳಿಗೆ ಹೊರಗಿನ ಔಷಧದ ಜೊತಗೆ ನೀವು ಧನಾತ್ಮಕವಾಗಿ ಚಿಂತನೆ ಮಾಡಬೇಕು. ಹಣಕಾಸಿನ ಪರಿಸ್ಥಿತಿ ಉತ್ತಮವಿದ್ದು ಅದನ್ನು ಸದ್ಬಳಕೆಗೆ ವಿನಿಯೋಗಿಸಿಕೊಳ್ಳಿರಿ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.9900193707…

ಮಿಥುನ ರಾಶಿ:

ಕೆಲಸದ ಒತ್ತಡ ಹಾಗೂ ಹೊಸ ಜವಾಬ್ದಾರಿಗಳು ನಿಮಗೆ ಒತ್ತಡವನ್ನುಂಟು ಮಾಡುವುದು. ಗುರುವಿನ ಅನುಗ್ರಹ ಪಡೆಯುವುದು ಒಳ್ಳೆಯದು. ನಿಮ್ಮ ಶ್ರಮಕ್ಕೆ ತಕ್ಕಷ್ಟು ವರಮಾನ ದೊರೆಯದೆ ಹೋಗಬಹುದು. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.9900193707…

ಕಟಕ ರಾಶಿ:

ಭವಿಷ್ಯದ ಹೊಸ ಯೋಜನೆಗಳಿಗೆ ಇಂದು ಒಳ್ಳೆಯ ಸಮಯ. ನಿರುದ್ಯೋಗಿಗಳಿಗೆ ಕೆಲಸ ದೊರೆಯುವ ಸಾಧ್ಯತೆ ಇರುವುದು. ಹಣಕಾಸು ವ್ಯವಹಾರಗಳಲ್ಲಿ ನಿಮ್ಮ ಪ್ರಯತ್ನಗಳು ಸಫಲವಾಗುತ್ತವೆ. ಮಿತ್ರರಿಂದ ಸಹಾಯ ಸಿಗುವುದು. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.9900193707…

ಸಿಂಹ ರಾಶಿ:

ಇಂದು ನೀವು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡಾ ಪೂರ್ಣಗೊಳ್ಳಲಿವೆ. ದೂರಾಲೋಚನೆಯಿಂದ ಹಮ್ಮಿಕೊಂಡ ಕೆಲಸಗಳು ಜನರ ಮೆಚ್ಚುಗೆಗೆ ಪಾತ್ರವಾಗುವುದು. ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.9900193707…

ಕನ್ಯಾ ರಾಶಿ:

ಒಳ್ಳೆಯ ಸುದ್ದಿಗಳು ಇಂದು ನಿಮಗೆ ಸಂತಸ ತರುತ್ತವೆ. ಬರಬೇಕಾಗಿದ್ದ ಹಣಕಾಸು ಒದಗಿ ಬರುವುದು. ಗುರುವಿನ ಆಶೀರ್ವಾದದಿಂದ ಮನಸ್ಸು ಪ್ರಫುಲ್ಲವಾಗುವುದು. ಸಂಗಾತಿಯ ಸಹಕಾರ ನಿಮಗೆ ಅನುಕೂಲವಾಗುವುದು. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.9900193707…

ತುಲಾ ರಾಶಿ:

ಕೆಲಸಕಾರ್ಯಗಳಲ್ಲಿ ತಾಳ್ಮೆಯಿಂದ ಇರಿ. ನೀವು ಹಮ್ಮಿಕೊಂಡ ಕೆಲಸಗಳಲ್ಲಿ ಕೆಲಸಗಾರರ ಬೇಜವಾಬ್ದಾರಿಯಿಂದ ತಪ್ಪುಗಳು ಆಗುವವು. ಒಂದು ಮಹತ್ತರ ಕೆಲಸ ತಪ್ಪಿಹೋಗುವ ಸಂದರ್ಭ. ನಿರಾಶರಾಗಬೆಡಿ. ಮತ್ತೊಂದು ಕೆಲಸ ದೊರೆಯುವುದು. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.9900193707…

ವೃಶ್ಚಿಕ ರಾಶಿ:

ಕಷ್ಟನಷ್ಟ ತಾತ್ಕಾಲಿಕ. ಕೋಪಕ್ಕೆ ಕಡಿವಾಣ ಹಾಕಿರಿ. ನಂಬಿದವರೇ ಮೋಸ ಮಾಡುತ್ತಾರೆ. ಹಣದ ವಿಚಾರದಲ್ಲಿ ಜಾಗ್ರತೆಯಿಂದ ಇರಿ. ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಕುಲದೇವರ ಪ್ರಾರ್ಥನೆ ಮಾಡಿರಿ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.9900193707…

ಧನಸ್ಸು ರಾಶಿ:

ಹೊಸ ಸಂಬಂಧವು ಏರ್ಪಡಲಿದ್ದು ಅದು ಪ್ರಮುಖ ಪ್ರಾಶಸ್ತ್ಯ ಪಡೆಯಲಿದೆ. ನೆಂಟರೊಂದಿಗೆ ಉತ್ತಮ ಸ್ನೇಹ ಸೌಹಾರ್ದವನ್ನು ಕಾಣುವಿರಿ. ಆಂಜನೇಯ ಸ್ತೋತ್ರ ಪಠಿಸಿರಿ. ಬರುವ ಅಪವಾದಗಳಿಂದ ತಪ್ಪಿಸಿಕೊಳ್ಳಿರಿ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ9900193707…

ಮಕರ ರಾಶಿ:

ನೂತನ ಯೋಜನೆಗಳಿಂದ ಬದುಕಿಗೆ ಹೊಸ ಉತ್ತೇಜನ ದೊರೆಯುವುದು. ಮಾನಸಿಕ ನಿರಾಳತೆ, ಮಿತ್ರರ ಸಹಕಾರ, ಹಣಕಾಸಿನ ಪರಿಸ್ಥಿತಿಯಲ್ಲಿ ಚೇತರಿಕೆ ಕಂಡುಬರುವುದು. ನೆಮ್ಮದಿಯ ದಿನ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.9900193707…

ಕುಂಭ ರಾಶಿ:

ಕೋರ್ಟು ಕಚೇರಿಯಲ್ಲಿನ ಕೆಲಸಗಳು ಮಂದಗತಿಯಲ್ಲಿ ಸಾಗುವುದು. ಇಚ್ಛಿತ ಕಾರ್ಯ ಕೈಗೂಡಲು ಕೆಲವೊಮ್ಮೆ ಹಣವನ್ನು ವ್ಯಯಿಸಬೇಕಾಗುವುದು. ಸ್ನೇಹಿತರ ಸಹಕಾರ, ಸಲಹೆಗಳನ್ನು ತಿರಸ್ಕರಿಸಬೇಡಿರಿ. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.9900193707…

ಮೀನ ರಾಶಿ:

ಧನ ನಷ್ಟವಾಗುವ ಸಂಭವವಿದೆ. ಎಚ್ಚರದಿಂದ ಇರಿ. ಅನಗತ್ಯ ವಿಚಾರಗಳಲ್ಲಿ ಮೂಗು ತೂರಿಸದಿರಿ. ಸಂಗಾತಿಯ ಮಾತಿಗೆ ಬೆಲೆ ನೀಡುವುದರಿಂದ ಒಳಿತಾಗುವುದು. ನಿಮ್ಮ ಎಲ್ಲಾ ಸರ್ವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.9900193707…

Top