You are here
Home > ಜ್ಯೋತಿಷ್ಯ > ವಿವಾಹ ಬಾಂಧವ್ಯಕ್ಕೆ ಜ್ಯೋತಿಷ್ಯ ಪರಿಹಾರ!!

ವಿವಾಹ ಬಾಂಧವ್ಯಕ್ಕೆ ಜ್ಯೋತಿಷ್ಯ ಪರಿಹಾರ!!

ವಿವಾಹವು ಕೇವಲ ಒಪ್ಪಂದವಲ್ಲ ಕುಟುಂಬ ಕುಟುಂಬಗಳ ನಡುವೆ ಬಾಂಧವ್ಯ ಬೆಸೆಯುವ ಸಂಬಂಧ.

ಪಂಡಿತ್||ಶ್ರೀ ಆಚಾರ್ಯ ಬ್ರಹ್ಮ ಗೋಪಾಲ ಗುರೂಜಿ ದೈವಜ್ಞ ಜ್ಯೋತಿಷ್ಯರು ಹಾಗೂ ಧಾರ್ಮಿಕ ಚಿಂತಕರು ಮಂತ್ರಾಲಯ ಶ್ರೀ ಗುರು ರಾಘವೇಂದ್ರಸ್ವಾಮಿ ಆರಾಧಕರು,ನಿಮ್ಮ ಸರ್ವಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ.ದೂರವಾಣಿ :-7483977740.
Email:Acharyabrahmagopalguruji@gmail.com

ಜಾತಕಗಳಲ್ಲಿ ಪುರುಷ ಜಾತಕ ಹಾಗೂ ಸ್ತ್ರೀ ಜಾತಕಗಳನ್ನು ಪರಿಶೀಲಿಸಿ ವಿವಾಹ ನಿಶ್ಚಯಿಸಬೇಕು. ಪುರುಷ ಜಾತಕದಲ್ಲಿ ಶುಕ್ರಗ್ರಹವನ್ನು, ಸ್ತ್ರೀ ಜಾತಕದಲ್ಲಿ ಕುಜ ಗ್ರಹವನ್ನು ವಿವರವಾಗಿ ಪರಿಶೀಲಿಸಬೇಕು.

ಪುರುಷ ಜಾತಕ: ಪುರುಷ ಜಾತಕದಲ್ಲಿ ಶುಕ್ರಗ್ರಹದ ಮೇಲೆ ಗುರು ಶನಿ ದೃಷ್ಠಿ-ನಿಶ್ಚಯವಾಗಿ ವಿವಾಹ. ಗುರು ಮಾತ್ರ ವೀಕ್ಷಿಸಿದರೆ ಶೀಘ್ರ ವಿವಾಹ, ಶನಿಯ ದೃಷ್ಠಿ ವಿಳಂಬ ವಿವಾಹ. ಕೇತು ಗ್ರಹದ ದೃಷ್ಠಿ ಶುಕ್ರನ ಮೇಲಿದ್ದರೆ ವಿವಾಹದಲ್ಲಿ ಅಡೆ-ತಡೆ, ವಿವಾಹ ಮುರಿಯುವ ಸಾಧ್ಯತೆ. ರಾಹುವು ಶುಕ್ರನನ್ನು ವೀಕ್ಷಿಸಿದರೆ ವಿವಾಹ ವಿಳಂಬ, ಸತಿ-ಪತಿಯರಲ್ಲಿ ವಿರಸ ಸಾಧ್ಯತೆ, ಗುರು ವೀಕ್ಷಿಸಿದರೆ ದೋಷ ಪರಿಹಾರ. ಬುಧ, ಕೇತು, ಕುಜ ಒಂದೇ ರಾಶಿಯಲ್ಲಿ ಸ್ಥಿತರಾದರೆ ವಿವಾಹ ಬೇರ್ಪಡೆ, ವಿಚ್ಛೇದನೆ. ಶುಕ್ರ, ಕುಜ, ರಾಹು ಒಂದೇ ರಾಶಿ, ಪರಸ್ಪರ ವೀಕ್ಷ ಣೆ ವಿವಾಹ ಮುರಿಯುವುದು. ಬುಧ, ಕೇತು ಒಂದೇ ರಾಶಿ ಸ್ಥಿತ, ವೀಕ್ಷ ಣೆ ಪ್ರೇಮ ವಿವಾಹ. ಕುಜನ ಎರಡು, ಹನ್ನೆರಡರಲ್ಲಿ (ಕರ್ತರಿ) ಬುಧ-ಶುಕ್ರರ ಸ್ಥಿತಿ ರಹಸ್ಯ ಸ್ತ್ರೀ ಸಂಬಂಧ. ಚಂದ್ರ-ಶುಕ್ರರ ನಡುವೆ ಕುಜ ಸ್ಥಿತಿ ದ್ವಿಕಳತ್ರ (ಇಬ್ಬರು ಸ್ತ್ರೀಯರ ಸಂಬಂಧ) ಶುಕ್ರನ ಮೇಲೆ ಎರಡು ಮಂದ ಚಲಿತ ಗ್ರಹಗಳ ದೃಷ್ಠಿ, ವಿಳಂಬ ವಿವಾಹ. ಶುಕ್ರನ ಮೇಲೆ ಶನಿ ದೃಷ್ಠಿ ಪತ್ನಿ ನೌಕರಿಯಲ್ಲಿರುತ್ತಾಳೆ. ಶುಕ್ರನ ಮೇಲೆ ರಾಹುವಿನ ದೃಷ್ಠಿ ಸಂತಾನ ದೋಷ, ಸಂತಾನವಾದರು ಅಲ್ಪಾಯುವಾಗುವ ಸಾಧ್ಯತೆ. ಗುರುವಿನ ದೃಷ್ಠಿಯಿದ್ದರೆ ಎಲ್ಲಾ ಸಂಕಟಗಳಿಂದ ಪರಿಹಾರ.

ಪಂಡಿತ್||ಶ್ರೀ ಆಚಾರ್ಯ ಬ್ರಹ್ಮ ಗೋಪಾಲ ಗುರೂಜಿ ದೈವಜ್ಞ ಜ್ಯೋತಿಷ್ಯರು ಹಾಗೂ ಧಾರ್ಮಿಕ ಚಿಂತಕರು ಮಂತ್ರಾಲಯ ಶ್ರೀ ಗುರು ರಾಘವೇಂದ್ರಸ್ವಾಮಿ ಆರಾಧಕರು,ನಿಮ್ಮ ಸರ್ವಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ.ದೂರವಾಣಿ :-7483977740.
Email:Acharyabrahmagopalguruji@gmail.com

ಸ್ತ್ರೀ ಜಾತಕ: ಸ್ತ್ರೀ ಜಾತಕಕ್ಕೆ ಕಳತ್ರಕಾರಕ ಕುಜ. ಕುಜನ ಮೇಲೆ ಶುಕ್ರನ ದೃಷ್ಠಿ ಖಂಡಿತ ಸ್ತ್ರೀ ವಿವಾಹವಾಗುತ್ತಾಳೆ. ಶೀಘ್ರ ವಿವಾಹ. ಕುಜನ ಮೇಲೆ ಶನಿ ದೃಷ್ಠಿ ವಿಳಂಬ ವಿವಾಹ. ಕುಜನ ಮೇಲೆ ಕೇತು ದೃಷ್ಠಿ ವಿವಾಹದಲ್ಲಿ ಅಡೆ-ತಡೆಗಳು, ವಿಚ್ಛೇದನೆ, ಪತಿಯೊಂದಿಗೆ ಬಾಂದವ್ಯಲ್ಲದಿರುವಿಕೆ. ಕುಜನ ಮೇಲೆ ರಾಹು ದೃಷ್ಠಿಯಿದ್ದರೆ ವಿಳಂಬ ವಿವಾಹ, ವಿವಾಹವಾದರೂ ಪತಿ-ಪತ್ನಿಯರಲ್ಲಿ ಭಾಂದವ್ಯ ಕೊರತೆ. ಶುಕ್ರ, ಕೇತು ಮತ್ತು ಕುಜ ಒಂದೇ ರಾಶಿಯಲ್ಲಿದ್ದರೆ ಅಥವಾ ಪರಸ್ಪರ ವೀಕ್ಷ ಣೆ ವಿವಾಹ ವಿಚ್ಛೇದನೆ. ಗುರು ವೀಕ್ಷಿಸಿದರೆ ದೋಷ ಪರಿಹಾರವಾಗುತ್ತದೆ. ಶುಕ್ರನ ಮೇಲೆ ಚಂದ್ರನ ದೃಷ್ಠಿ ವಿವಾಹಕ್ಕೆ ಮುನ್ನಾ ಗಾಂಧರ್ವ ವಿವಾಹ. ಶುಕ್ರ-ಸೂರ್ಯನ ಮೇಲೆ ಶನಿ ದೃಷ್ಠಿ ಸಂತಾನ ವಿಳಂಬ. ಶುಕ್ರ-ಸೂರ್ಯರ ಸಂಬಂಧ ಪತ್ನಿಯು ಉತ್ತಮ ಆಡಳಿತಗಾರಳು, ಗೌರವಾನ್ವಿತ ಕುಟುಂಬದವಳು, ಶಾಂತ ಹೃದಯದವಳು, ಬುಧ-ಶುಕ್ರ ಏಕರಾಶಿಸ್ಥಿತ ಬುದ್ದಿವಂತಿಕೆ, ನಯ ಮಾತುಗಾರಿಕೆ, ಶುಕ್ರನ ಮೇಲೆ ಕುಜನ ದೃಷ್ಠಿ ಒಳ್ಳೆಯ ನಡತೆ, ದೈವಭಕ್ತಳು, ವಿಚಾರವಂತಳು, ಧಾರ್ಮಿಕಳು, ಶುಕ್ರನ ಮೇಲೆ ಶನಿ ದೃಷ್ಠಿ, ಸೊಂಬೇರಿಯಾಗಿರುವಳು, ಸ್ವಚ್ಚತೆಯಿಲ್ಲದಿರುವಳು, ದುಡಿಯುವವಳು, ಶುಕ್ರನ ಮೇಲೆ ಕೇತು ದೃಷ್ಠಿ ಧಾರ್ಮಿಕಳು, ಜ್ಞಾನವಂತಳು,

ವಿವಾಹ ಸಮಯ: ಜನ್ಮ ಜಾತಕದ ಶುಕ್ರನ ಮೇಲೆ ಗೋಚಾರದ ಗುರು ಅಥವಾ ಶನಿ ಸಂಚಾರ, ಅಥವಾ ದೃಷ್ಠಿ ವಿವಾಹ ಸಮಯ. ಜನ್ಮ ಜಾತಕದ ಕುಜನ ಮೇಲೆ ಗೋಚಾರದ ಗುರು ಸಂಚಾರ/ ವಿವಾಹದ ಸಮಯ.

 

ಪಂಡಿತ್||ಶ್ರೀ ಆಚಾರ್ಯ ಬ್ರಹ್ಮ ಗೋಪಾಲ ಗುರೂಜಿ ದೈವಜ್ಞ ಜ್ಯೋತಿಷ್ಯರು ಹಾಗೂ ಧಾರ್ಮಿಕ ಚಿಂತಕರು ಮಂತ್ರಾಲಯ ಶ್ರೀ ಗುರು ರಾಘವೇಂದ್ರಸ್ವಾಮಿ ಆರಾಧಕರು,ನಿಮ್ಮ ಸರ್ವಸಮಸ್ಯೆಗಳಿಗೆ ಶೀಘ್ರ ಶಾಶ್ವತ ಪರಿಹಾರ.ದೂರವಾಣಿ :-7483977740.
Email:Acharyabrahmagopalguruji@gmail.com

ವಿದ್ಯಾಭ್ಯಾಸ ಉದ್ಯೋಗ,ಹಣಕಾಸಿನ ಸಮಸ್ಯೆ,ವ್ಯಾಪಾರದಲ್ಲಿ ಲಾಭ -ನಷ್ಟ,ಮದುವೆ ಕಾರ್ಯದಲ್ಲಿ ವಿಘ್ನ ಪ್ರೇಮವಿಚಾರ,ಸಂತಾನ,ಪ್ರೀತಿಯಲ್ಲಿ ನಂಬಿಮೋಸ,
ಮನಃಶಾಂತಿ,ಕುಟುಂಬ ಕಲಹ,ಗಂಡ ಹೆಂಡತಿ ಕಿರಿಕಿರಿ,ಡೈವೋರ್ಸ್ ಪ್ರಾಬ್ಲಂ, ಅತ್ತೆ-ಸೊಸೆ ಕಿರಿಕಿರಿ, ವಾಸ್ತುದೋಷ,ಕೋರ್ಟ್ ಕೇಸ್, ನಿಮ್ಮ ಎಷ್ಟೇ ಕಠಿಣ ಸಮಸ್ಯೆಗಳಿದ್ದರು ತಾಯಿ ಶ್ರೀ ಕಟೀಲು ದುರ್ಗಾ ಪರಮೇಶ್ವರಿ ಅಮ್ಮನವರ ಅನುಗ್ರಹದಿಂದ ಶೀಘ್ರ ಶಾಶ್ವತ

Business, Education , Health, Get your love back, Marriage, court case,
Children,job,Husband and wife issues,vashikarana-male and female-
Call or whatsup 7483977740.

“ನುಡಿದಂತೆ ನಡದಿದ್ದೇವೆ”,

 

Top