You are here
Home > ಜ್ಯೋತಿಷ್ಯ > ವಾರ ಭವಿಷ್ಯ ಮಾರ್ಚ್ 11 ರಿಂದ 17. ವೆಂಕಟೇಶ್ವರ ಸ್ವಾಮಿಯ ಕೃಪೆಯಿಂದ ನಿಮ್ಮ ವಾರದ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ವಾರ ಭವಿಷ್ಯ ಮಾರ್ಚ್ 11 ರಿಂದ 17. ವೆಂಕಟೇಶ್ವರ ಸ್ವಾಮಿಯ ಕೃಪೆಯಿಂದ ನಿಮ್ಮ ವಾರದ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…

ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ಜ್ಯೋತಿಷ್ಯ ಭವನ ನಿಮ್ಮ ಸಮಸ್ಯೆಯನ್ನು ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ ತುಳು ನಾಡಿನ ಹಿರಿಯ ಬ್ರಾಹ್ಮಣರಾದ ಗುರುಗಳಾದ ಶ್ರೀ ವಿಶ್ವರೂಪ ಆಚಾರ್ಯರು ಯರು  9739124121ಶ್ರೀ ಕ್ಷೇತ್ರ ಧರ್ಮಸ್ಥಳ ಆಸ್ತಿಕರು ತಮ್ಮ ಜನ್ಮರಾಶಿಗೆ ದಿನ ಹೇಗಿದೆ ಎಂದು ತಿಳಿದು ದಿನಚರಿ ಆರಂಭಿಸುವ ವಾಡಿಕೆ ರೂಢಿಸಿಕೊಂಡಿರುತ್ತಾರೆ. ಏಕೆಂದರೆ, ನಿತ್ಯಭವಿಷ್ಯ ಮುಂದಿನ ಘಟನೆಗಳ ಮುನ್ಸೂಚನೆ ನೀಡುತ್ತವೆ. ಪ್ರತಿಯೊಬ್ಬರೂ ನಿತ್ಯ ಒಂದೊಂದು ತರಹ ದಿನ ಕಳೆಯಬೇಕಾಗುತ್ತದೆ. ಇಡೀ ವಾರ ಹೇಗಿರುತ್ತದೆ ಎಂದು ಸೂಚಿಸುವುದೇ ವಾರಭವಿಷ್ಯ.

ಜನ್ಮನಕ್ಷತ್ರದಿಂದ ತಿಳಿಯಿರಿ ನಿಖರವಾದ ಭವಿಷ್ಯ

ಚಂದ್ರನ ಚಲನೆ ಆಧಾರದಲ್ಲಿ ಹೇಗೆ ನಿತ್ಯಭವಿಷ್ಯವನ್ನು ಕಂಡುಹಿಡಿಯಬಹುದು. ಅದೇ ರೀತಿ ಇತರ ಗ್ರಹ ಹಾಗೂ ಆಯಾ ವಾರದ ಗ್ರಹ ಬದಲಾವಣೆ ಗಮನಿಸಿ, ಜಾತಕ ರೂಪಿಸಿ ರಾಶಿಬಲ ತಿಳಿಯಬಹುದು. ಆದರೆ ಈ ರೀತಿ ಹೇಳುವ ರಾಶಿಬಲಕ್ಕೆ ಗೋಚಾರ, ದಶಾಭುಕ್ತಿಯ ಫಲ ಅನ್ವಯಿಸುವುದಿಲ್ಲ.

ರಾಹುಕಾಲ, ಗುಳಿಕಕಾಲ, ಯಮಗಂಡಕಾಲ

ರಾಶಿ ಒಂದೇ ಆಗಿದ್ದರೂ ಕೂಡ ಪ್ರತಿಯೊಬ್ಬರ ಜನ್ಮಜಾತಕದಲ್ಲಿ ದಶಾಭುಕ್ತಿ, ಗ್ರಹಗಳು ಇರುವ ಮನೆಗಳನ್ನು ಆಧರಿಸಿ ರಾಶಿಬಲವನ್ನು ಹೋಲಿಸಿಕೊಳ್ಳಬೇಕು.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಮೇಷ: ಉದ್ಯೋಗ ಬದಲಾವಣೆಗೆ ಸೂಕ್ತ ಸಮಯವಿದು ಭವಿಷ್ಯದ ಯೋಜನೆಗಳ ಬಗ್ಗೆ ಚಿಂತನೆ ಮತ್ತು ಜಾರಿ ವಿಚಾರವಾಗಿ ಪ್ರಗತಿ ಇದೆ. ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಲಿದ್ದೀರಿ. ಅದು ಯಶಸ್ವಿ ಆಗಲಿದೆ. ವಿದೇಶಿ ವ್ಯವಹಾರ ಹಾಗೂ ಹಣಕಾಸು ಹೂಡಿಕೆ ಲಾಭದಾಯಕವಾಗಿ ಇರಲಿದೆ. ಕಾನೂನು ವ್ಯಾಜ್ಯಗಳು ನಿಮ್ಮ ಪರವಾಗಿ ಇರುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾಗುತ್ತದೆ. ಹಳಸಲು ಹಾಗೂ ಮಸಾಲೆ ಭರಿತ ಆಹಾರ ಸೇವನೆ ಮಾಡಬೇಡಿ. ವಾರದ ಮಧ್ಯ ಭಾಗದಲ್ಲಿ ಉದ್ಯೋಗ ಪ್ರಗತಿಗೆ ಸೂಕ್ತವಾಗಿರುತ್ತದೆ. ಆರೋಗ್ಯ ಸಮಸ್ಯೆಗಳು ಇದ್ದಲ್ಲಿ ನಿವಾರಣೆ ಆಗುತ್ತದೆ. ವೈವಾಹಿಕ ಜೀವನ ಸಮಾಧಾನಕರ ಆಗಿರುತ್ತದೆ.

ಬಾಳ ಸಂಗಾತಿ ಹಾಗೂ ಮಕ್ಕಳ ಜತೆಗೆ ಉತ್ತಮ ಬಾಂಧವ್ಯ ಇರುತ್ತದೆ. ಉದ್ಯೋಗ ಬದಲಾವಣೆ ಮಾಡಬೇಕು ಎಂದಿದ್ದಲ್ಲಿ ಇದು ಸೂಕ್ತ ಸಮಯ. ಶೈಕ್ಷಣಿಕ ರಂಗದಲ್ಲಿ ಇರುವವರಿಗೆ ಉತ್ತಮ ಪ್ರಗತಿ ಇದೆ. ನಿಮ್ಮ ವ್ಯಕ್ತಿತ್ವದಲ್ಲಿ ಗಮನಾರ್ಹವಾದ ಬದಲಾವಣೆ ಆಗಲಿದೆ. ಆಪ್ತರು-ಪ್ರೀತಿಪಾತ್ರರ ಜತೆಗಿನ ಪ್ರಯಾಣ ಸಂತೋಷದಾಯಕ ಆಗಿರುತ್ತದೆ. ವಾರದ ಅಂತ್ಯಕ್ಕೆ ಭೂಮಿಗೆ ಸಂಬಂಧಿಸಿದ ವ್ಯವಹಾರಗಳನ್ನು ಅಂತಿಮಗೊಳಿಸುತ್ತೀರಿ. ಆದರೆ ಆರೋಗ್ಯದ ವಿಚಾರದಲ್ಲಿ ಜಾಗ್ರತೆ ವಹಿಸುವುದು ಬಹಳ ಮುಖ್ಯ. ವೈಯಕ್ತಿಕ ಸಂಬಂಧಗಳ ಬಗ್ಗೆ ಕೂಡ ಗಮನ ನೀಡಿ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ವೃಷಭ: ಕ್ರೀಡೆ, ಸ್ಪರ್ಧೆ, ತಂತ್ರಜ್ಞಾನ ಕ್ಷೇತ್ರದಲ್ಲಿರುವವರಿಗೆ ಹಲವು ಅವಕಾಶ ವಾರದ ಆರಂಭದಿಂದಲೇ ಹಣಕಾಸು ಸಂಪಾದನೆ ಅವಕಾಶಗಳು ಹೆಚ್ಚಾಗಲಿವೆ. ಕುಟುಂಬ ಸದಸ್ಯರ ಜತೆಗೆ ಬಾಂಧವ್ಯ ಗಟ್ಟಿ ಮಾಡಿಕೊಳ್ಳಲು ಬಯಸುತ್ತೀರಿ. ಅಗತ್ಯ ಇರುವ ಗ್ಯಾಜೆಟ್ ಅಥವಾ ಮನೆಗೆ ಅಗತ್ಯ ಇರುವ ವಿಲಾಸಿ ವಸ್ತುಗಳನ್ನು ಖರೀದಿ ಮಾಡುವ ಸಾಧ್ಯತೆ ಇದೆ. ಹಲವು ವಸ್ತುಗಳನ್ನು ಖರೀದಿ ಮಾಡುವ ಮನಸ್ಸು ಬರುತ್ತದೆ. ಕ್ರೀಡೆ, ಸ್ಪರ್ಧೆ ಅಥವಾ ತಂತ್ರಜ್ಞಾನ ಕ್ಷೇತ್ರದಲ್ಲಿ ಇರುವವರಿಗೆ ಹಲವು ಅವಕಾಶಗಳು ದೊರೆಯಲಿವೆ. ವಾರದ ಆರಂಭದಲ್ಲಿ ವೈಯಕ್ತಿಕ ಸಂಬಂಧಗಳಲ್ಲಿ ಪ್ರಣಯದ ಕ್ಷಣಗಳನ್ನು ಅನುಭವಿಸುವ ಸಾಧ್ಯತೆ ಇದೆ. ಸಂಗಾತಿ ಜತೆಗೆ ಖರೀದಿಗಾಗಿಯೇ ಸಮಯ ಮೀಸಲಿರಿಸುತ್ತೀರಿ. ನಿಮ್ಮ ಮಕ್ಕಳು ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುತ್ತಾರೆ.

ವಿದೇಶದಲ್ಲಿ ಉದ್ಯೋಗ ಅಥವಾ ವಾಸಕ್ಕೆ ಸ್ಥಳಾಂತರ ಆಗಬೇಕು ಎಂದು ಆಲೋಚಿಸುತ್ತಿರುವವರು ಅಥವಾ ಪ್ರವಾಸಕ್ಕಾಗಿ ತೆರಳಬೇಕು ಅಂದುಕೊಳ್ಳುತ್ತಿರುವವರಿಗೆ ವಾರದ ಮಧ್ಯ ಭಾಗದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುತ್ತದೆ. ಆರೋಗ್ಯ ಸಮಸ್ಯೆ ಚಿಂತೆಗೆ ಕಾರಣ ಆಗಬಹುದು. ದಿಢೀರ್ ಖರ್ಚು ಕಾಣಿಸಿಕೊಂಡು ಚಿಂತೆಗೆ ಈಡಾಗುತ್ತೀರಿ. ಸ್ಪರ್ಧಿಗಳು ಹಾಗೂ ಶತ್ರುಗಳಿಂದ ಸ್ಪರ್ಧೆ ಹೆಚ್ಚಾಗಲಿದೆ. ಆ ನಂತರ ಅನುಕೂಲಕರ ಗ್ರಹ ಸ್ಥಿತಿಯಿಂದ ಹಲವು ಬಗೆಯ ಉತ್ತಮ ಫಲಿತಾಂಶ ಪಡೆಯಲಿದ್ದೀರಿ. ಆಲಸ್ಯ ಜಾಸ್ತಿ ಆಗುತ್ತಿದೆ ಎಂಬ ಚಿಂತೆ ನಿಮ್ಮದಾದಲ್ಲಿ ವಾರದ ಕೊನೆಗೆ ಹೊಸ ಚೈತನ್ಯ ಮೂಡುತ್ತದೆ. ಉದ್ಯೋಗ ಹಾಗೂ ವ್ಯಾಪಾರದಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯಲಿದೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಮಿಥುನ: ಸೂಕ್ತ ವೈವಾಹಿಕ ಸಂಬಂಧ ದೊರೆಯುತ್ತದೆ. ಉದ್ಯೋಗ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಹೊಸ ಉತ್ಸಾಹ ಮೂಡಲಿದೆ. ಉತ್ಪಾದನೆ, ವ್ಯಾಪಾರ, ತಯಾರಿಕೆ, ಕಾನೂನು, ಶೈಕ್ಷಣಿಕ, ದಲ್ಲಾಳಿ, ಕನ್ಸಲ್ಟೇಷನ್, ಸೇನೆ, ಭದ್ರತೆ, ತಂತ್ರಜ್ಞಾನ ಹಾಗೂ ಔಷಧ ಕ್ಷೇತ್ರದಲ್ಲಿ ಇರುವವರಿಗೆ ಹಲವಾರು ಅವಕಾಶಗಳು ದೊರೆಯಲಿವೆ. ಆರೋಗ್ಯವು ಚೆನ್ನಾಗಿದ್ದು, ಸಾಮರ್ಥ್ಯ ಉತ್ತಮವಾಗಿರುತ್ತದೆ. ಮೇಲಧಿಕಾರಿಗಳ ಜತೆಗಿನ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ. ವೈವಾಹಿಕ ಸಂಬಂಧವು ಆರಾಮದಾಯಕ ಆಗಿರುತ್ತದೆ. ಮನಸಿಗೆ ಒಪ್ಪುವಂತೆ ಮನೆಯ ನವೀಕರಣಕ್ಕೆ ಮುಂದಾಗುತ್ತೀರಿ.

ವಾರದ ಮಧ್ಯ ಭಾಗದಲ್ಲಿ ಪ್ರೀತಿಪಾತ್ರರ ಜತೆಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ. ಮಸಾಲೆಯುಕ್ತ ಆಹಾರ ಪದಾರ್ಥ ಸೇವನೆ ಮಾಡುತ್ತೀರಿ. ವೈವಾಹಿಕ ಸಂಬಂಧದ ಹುಡುಕಾಟದಲ್ಲಿ ಇರುವವರಿಗೆ ಸೂಕ್ತ ಸಂಬಂಧ ದೊರೆಯುತ್ತದೆ. ಇನ್ನು ಮಕ್ಕಳ ಸಲುವಾಗಿ ವೈವಾಹಿಕ ಸಂಬಂಧದ ಹುಡುಕಾಟದಲ್ಲಿ ಇರುವವರಿಗೆ ಪ್ರಯತ್ನದಲ್ಲಿ ಯಶಸ್ಸು ಸಿಗುತ್ತದೆ. ವಾರದ ದ್ವಿತೀಯಾರ್ಧದಲ್ಲಿ ಆರೋಗ್ಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹೂಡಿಕೆ ಹಾಗೂ ವಿದೇಶಿ ವ್ಯವಹಾರದಲ್ಲಿ ಮಿಶ್ರ ಫಲಗಳನ್ನು ಅನುಭವಿಸಬೇಕಾಗುತ್ತದೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಕರ್ಕಾಟಕ: ಉದ್ಯೋಗಕ್ಕೆ ಯತ್ನಿಸುತ್ತಿರುವವರಿಗೆ ಶುಭ ಸುದ್ದಿಯಿದೆ.ವಾರದ ಶುರುವಿನಲ್ಲೇ ವಿವಿಧ ಯೋಜನೆಗಳನ್ನು ಪೂರ್ಣಗೊಳಿಸಲು ಹಲವು ಅವಕಾಶಗಳು ದೊರೆಯುತ್ತವೆ. ಖಾಸಗಿ- ಸರಕಾರಿ ವಲಯಗಳಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ಕೇಳಿಬರಲಿದೆ. ರಾಜಕೀಯ, ಮ್ಯಾನೇಜ್ ಮೆಂಟ್, ಸಂಗೀತ, ಕಲೆ, ಉತ್ಪಾದನೆ, ಎಡಿಟಿಂಗ್ ಮತ್ತು ಮಾರಾಟ ಕ್ಷೇತ್ರದಲ್ಲಿ ಇರುವವರಿಗೆ ಪ್ರಗತಿ ಇರುವವರಿಗೆ ಅದ್ಬುತ ಅವಕಾಶ ಇದೆ. ಸಂಬಂಧಿಕರ ಜತೆಗಿನ ಬಾಂಧವ್ಯ ಸೌಹಾರ್ದಯುತವಾಗಿ ಇರುತ್ತದೆ. ಚರಾಸ್ತಿಗೆ ಸಂಬಂಧಿಸಿದ ವಿಚಾರದಲ್ಲಿ ದಿಢೀರ್ ಚಿಂತೆ ಕಾಣಿಸಿಕೊಳ್ಳಲಿದೆ. ವಾರದ ಮಧ್ಯ ಭಾಗದಲ್ಲಿ ನಿಮಗೆ ಮೆಚ್ಚುಗೆ ಮಾತುಗಳು ಕೇಳಿಬರಲಿವೆ. ಈಗಾಗಲೇ ಸಮಸ್ಯೆಗಳು ಇದ್ದಲ್ಲಿ ಅದರ ನಿವಾರಣೆ ಆಗಲಿದೆ.

ವಾರದ ಅಂತ್ಯಕ್ಕೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಸಾಲ ನೀಡಿದ್ದರೆ ಅದು ವಾಪಸ್ ಪಡೆಯಲು ಸಾಧ್ಯವಾಗುತ್ತದೆ. ಅನಿರೀಕ್ಷಿತವಾಗಿ ಧನಾಗಮ ಇದೆ. ಪ್ರೀತಿ-ಪ್ರೇಮ ಸಂಬಂಧದಲ್ಲಿ ನಿಮ್ಮ ಪಾಲಿಗೆ ಅದೃಷ್ಟ ಇದೆ. ಮಗಳ ಸಲುವಾಗಿ ವೈವಾಹಿಕ ಸಂಬಂಧಗಳನ್ನು ಹುಡುಕಾಡುತ್ತಿದ್ದರೆ ಸೂಕ್ತ ವರ ಸಿಗುವ ಸಾಧ್ಯತೆಗಳಿವೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಸಿಂಹ: ಧಾರ್ಮಿಕ ಸ್ಥಳಗಳಿಗೆ ಭೇಟಿ ಸಾಧ್ಯತೆ.ವಿದೇಶ ಪ್ರಯಾಣ ಅಥವಾ ದೂರದ ದೇಶದಲ್ಲಿ ವಾಸ ಮಾಡುವ ಬಗ್ಗೆ ಅಂತಿಮವಾದ ನಿರ್ಧಾರ ಮಾಡುವ ಸಾಧ್ಯತೆ ಇದೆ. ಉತ್ತಮ ಉದ್ಯೋಗದ ಸಲುವಾಗಿ ಈ ತೀರ್ಮಾನ ಕೈಗೊಳ್ಳುವ ಆವಕಾಶ ಇದೆ. ಮಾರಾಟದಲ್ಲಿ ನಿಮಗೆ ನೀಡಲಾದ ಗುರಿಯನ್ನು ತಲುಪುತ್ತೀರಿ. ಹೂಡಿಕೆ ಹಾಗೂ ವಿದೇಶಿ ಹಣದಲ್ಲಿ ಅದ್ಭುತವಾದ ಲಾಭ ಗಳಿಸುತ್ತೀರಿ. ನಿಮ್ಮ ಆರೋಗ್ಯ ಹಾಗೂ ವೈಯಕ್ತಿಕ ಸಂಬಂಧದಲ್ಲಿ ಅಹಿತಕರ ಫಲಿತಾಂಶಗಳನ್ನು ಕಾಣಲಿದ್ದೀರಿ. ವಾರದ ಮಧ್ಯ ಭಾಗದಲ್ಲಿ ಧಾರ್ಮಿಕ ಸ್ಥಳಗಳಿಗೆ ತೆರಳುವ ಸಾಧ್ಯತೆ ಇದೆ. ನಿಮಗಿರುವ ಅತಿ ದೊಡ್ಡ ಗೊಂದಲವನ್ನು ಹಿರಿಯ ವ್ಯಕ್ತಿಯೊಬ್ಬರು ನಿವಾರಣೆ ಮಾಡುತ್ತಾರೆ. ಆಸ್ತಿ ವಿಚಾರದಲ್ಲಿ ಕೆಲವು ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಸಮಸ್ಯೆಗಳು ಎದುರಾದಾಗ ತಾಳ್ಮೆಯಿಂದ ವರ್ತಿಸಿ. ವಾರದ ಕೊನೆ ಭಾಗಕ್ಕೆ ಸರಿದಂತೆ ವೃತ್ತಿ ಬದುಕಿನಲ್ಲಿ ಉತ್ತಮವಾದ ಬೆಳವಣಿಗೆ ಕಾಣಲಿದ್ದೀರಿ. ಸ್ಪರ್ಧೆಗಳಲ್ಲಿ ಕಾಣಿಸಿಕೊಳ್ಳಲು ನೀವು ಬಯಸಿದಲ್ಲಿ ನಿಮ್ಮ ಪ್ರಯತ್ನದಲ್ಲಿ ಹೆಚ್ಚು ಏಕಾಗ್ರತೆ ಇರಬೇಕು. ಮಾಮೂಲಿಗಿಂತ ಹೆಚ್ಚಿನ ಶ್ರಮ ಹಾಕಬೇಕು. ವಾರದ ಅಂತ್ಯಕ್ಕೆ ಆರೋಗ್ಯ ಸುಧಾರಿಸಿ, ಚೈತನ್ಯ- ಉತ್ಸಾಹ ಕಾಣಿಸಿಕೊಳ್ಳುತ್ತದೆ. ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಸೋದರ ಅಥವಾ ಸೋದರಿಯರಿಂದ ಚಿಂತೆ ಎದುರಾಗುತ್ತದೆ. ಅವರ ಜತೆ ವ್ಯವಹರಿಸುವಾಗ ಪ್ರೀತಿ ಹಾಗೂ ತಾಳ್ಮೆಯಿಂದ ವರ್ತಿಸಿ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಕನ್ಯಾ: ವಿದೇಶ ವ್ಯವಹಾರದಲ್ಲಿ ಅನುಕೂಲ.ವಾರದ ಆರಂಭದಿಂದಲೇ ಹಲವು ರೀತಿಯಲ್ಲಿ ಶುಭ ಸುದ್ದಿ ಕೇಳುತ್ತೀರಿ. ಅನಿರೀಕ್ಷಿತವಾಗಿ ಧನಾಗಮ ಇದೆ. ವೃತ್ತಿ ಹಾಗೂ ವ್ಯಾಪಾರದಲ್ಲಿ ಪ್ರಗತಿ ಇದೆ. ಸ್ಪರ್ಧಾತ್ಮಕ ಕ್ಷೇತ್ರಗಳಲ್ಲಿ ಪ್ರಯತ್ನ ನಡೆಸುತ್ತಿದ್ದರೆ ವಾರದ ಆರಂಭದಲ್ಲಿ ಉತ್ತಮ ಫಲಿತಾಂಶ ಸಿಗಲಿದೆ. ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ. ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳು ಇರುವವರಿಗೆ ವಾರದ ಮಧ್ಯ ಭಾಗದಲ್ಲಿ ಅದು ನಿವಾರಣೆ ಆಗುತ್ತದೆ. ದಂಪತಿ ಸಂತಾನ ನಿರೀಕ್ಷೆಯಲ್ಲಿ ಇದ್ದರೆ ಶುಭ ಸುದ್ದಿ ಕೇಳಲಿದ್ದೀರಿ. ವಾರದ ಮಧ್ಯಭಾಗದಲ್ಲಿ ಪ್ರಗತಿಯಲ್ಲಿ ಸ್ವಲ್ಪ ಮಟ್ಟಿಗೆ ಕುಂಠಿತವಾಗಬಹುದು. ಸಣ್ಣ-ಪುಟ್ಟ ಆರೋಗ್ಯ ಸಮಸ್ಯೆಗಳಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ.

ಹೂಡಿಕೆ ಹಾಗೂ ವಿದೇಶ ಹಣಕಾಸು ವ್ಯವಹಾರದಲ್ಲಿ ಅನುಕೂಲವಿದೆ. ಕಾನೂನು, ಅಂತರರಾಷ್ಟ್ರೀಯ ಸಂಸ್ಥೆಗಳು ಮತ್ತು ರಹಸ್ಯ ಕಾರ್ಯಾಚರಣೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಗೌರವ ಹಾಗೂ ಮೆಚ್ಚುಗೆ ಕೇಳುವ ಯೋಗ ಇದೆ. ದೇಶಿ ಹಾಗೂ ವಿದೇಶಿ ಪ್ರಯಾಣ ಮಾಡುವ ಯೋಗ ಕೂಡ ಇದೆ. ವಾರದ ಅಂತ್ಯಕ್ಕೆ ಧಾರ್ಮಿಕ ಸ್ಥಳಗಳಿಗೆ ಪ್ರಯಾಣ ಮಾಡುವ ಯೋಗವಿದೆ. ಮನೆಯಲ್ಲಿ ಶುಭ ಕಾರ್ಯ ನಡೆಯುವ ಸಾಧ್ಯತೆ ಇದೆ. ಬಾಕಿ ಉಳಿದ ಕಾರ್ಯಗಳು ಅನುಷ್ಠಾನಕ್ಕೆ ತರಲಿದ್ದೀರಿ. ಚರಾಸ್ತಿಗೆ ಸಂಬಂಧಿಸಿದಂತೆ ಪ್ರಮುಖವಾದ ಚರ್ಚೆ ನಡೆಸಲಿದ್ದೀರಿ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ತುಲಾ: ಉತ್ತಮ ಆಹಾರ ಸವಿಯುವ ಯೋಗ.ವಾರದ ಆರಂಭದಿಂದಲೇ ಸಾಮಾಜಿಕ ಹಾಗೂ ವೈಯಕ್ತಿಕ ಬದುಕಲ್ಲಿ ಪ್ರಗತಿ ಇದೆ. ಕಾನೂನು, ಅಂತರರಾಷ್ಟ್ರೀಯ ವ್ಯವಹಾರ, ಬ್ರೊಕರೇಜ್ ಗೆ ಸಂಬಂಧಿಸಿದ ವ್ಯವಹಾರದಲ್ಲಿ ಅದ್ಭುತವಾದ ಪ್ರಗತಿ ಇದೆ. ನೀತಿ ನಿರೂಪಣೆ ಹಾಗೂ ಅನುಷ್ಠಾನ, ವಿದೇಶ ಪ್ರಯಾಣ ಹಾಗೂ ಹಣ ಹೂಡಿಕೆಯಲ್ಲೂ ಅನುಕೂಲ ಇದೆ. ಶೈಕ್ಷಣಿಕ ರಂಗ, ಸಂಗೀತ, ಸಾಹಿತ್ಯ, ಉನ್ನತ ಶಿಕ್ಷಣ, ಸಿನಿಮಾ, ತಂತ್ರಜ್ಞಾನ, ಔಷಧ ಮತ್ತು ಸಂಬಂಧಿಸಿದ ಕ್ಷೇತ್ರದಲ್ಲಿ ತೊಡಗಿಕೊಂಡವರಿಗೆ ವಾರದ ಮಧ್ಯ ಭಾಗದಲ್ಲಿ ಪ್ರಗತಿ ಇದೆ. ಪ್ರೀತಿ-ಪ್ರೇಮ ಸಂಬಂಧದಲ್ಲಿ ಸುಮಧುರವಾದ ಕ್ಷಣಗಳಿವೆ. ನಿಮ್ಮ ಪ್ರೀತಿ ಪಾತ್ರರ ಜತೆಗೆ ಶಾಪಿಂಗ್, ಮನರಂಜನೆ ಹಾಗೂ ಉತ್ತಮ ಆಹಾರ ಸವಿಯುವ ಯೋಗ ಇದೆ.

ಉನ್ನತ ಶಿಕ್ಷಣಕ್ಕಾಗಿ ಪ್ರಯತ್ನ ಮಾಡುತ್ತಿರುವವರು ಈಗ ಅರ್ಜಿ ಹಾಕಿಕೊಳ್ಳಲು ಸೂಕ್ತ ಸಮಯ. ಸಂತಾನ ಅಪೇಕ್ಷಿತ ದಂಪತಿಗೆ ಶುಭ ಸುದ್ದಿ ಇದೆ. ಕುಟುಂಬದ ಜತೆಗೆ ಸಂಬಂಧ ಇನ್ನಷ್ಟು ಗಾಢ ಹಾಗೂ ದೃಢವಾಗುತ್ತದೆ. ಉದ್ಯೋಗ ಸ್ಥಳದಲ್ಲಿ ಅಭಿವೃದ್ಧಿ ಇದೆ. ವಾರದ ಕೊನೆಗೆ ಉದ್ಯೋಗ ಅಥವಾ ಮುಖ್ಯವಾದ ವ್ಯವಹಾರದಲ್ಲಿ ಸ್ವಲ್ಪ ಮಟ್ಟಿಗೆ ಒತ್ತಡ ಏರ್ಪಡುತ್ತದೆ. ಹಣ ಹೂಡಿಕೆ ಹಾಗೂ ವಿದೇಶದಲ್ಲಿ ಮಾಡುವ ಕೆಲಸಗಳು ಉತ್ತಮ ಫಲ ನೀಡುತ್ತವೆ. ಅಹಾರ ಪಥ್ಯ ಪಾಲಿಸಿ ಹಾಗೂ ಔಷಧವನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಂಡು ಆರೋಗ್ಯದ ಕಡೆ ಗಮನ ನೀಡಿ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ವೃಶ್ಚಿಕ: ಬಹುಮಾನ, ಪಾರಿತೋಷಕ ಪಡೆಯುವ ಸಾಧ್ಯತೆ. ವಾರದ ಆರಂಭದಿಂದ ವಿವಿಧ ಕಡೆಗಳಿಂದ ಉತ್ತಮವಾದ ಅವಕಾಶಗಳು ಬರುತ್ತವೆ. ಸಂದರ್ಶನಗಳು ಹಾಗೂ ಸ್ಪರ್ಧೆಗಳಲ್ಲಿ ಯಶಸ್ಸು ಸಾಧಿಸುತ್ತೀರಿ. ನಿಮ್ಮ ಸಾಧನೆಗಾಗಿ ಪಾರಿತೋಷಕ ಅಥವಾ ಬಹುಮಾನಗಳನ್ನು ಪಡೆಯುವ ಸಾಧ್ಯತೆ ಇದೆ. ತಮ್ಮ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಗಣ್ಯರೊಬ್ಬರು ನಿಮಗೆ ಪರಿಚಯ ಆಗಲಿದ್ದಾರೆ. ಅವರ ಜತೆಗೆ ನಿಮ್ಮ ಬಾಂಧವ್ಯ ಗಟ್ಟಿಯಾಗಿ, ವ್ಯವಹಾರ ಸಂಬಂಧಗಳು ಏರ್ಪಡುವ ಸಾಧ್ಯತೆಗಳಿವೆ. ವಾರದ ಆರಂಭದಲ್ಲಿ ನಿಮ್ಮ ವೈಯಕ್ತಿಕ ಸಂಬಂಧದಲ್ಲಿ ಅನುಕೂಲಕರವಾದ ಸನ್ನಿವೇಶ ನಿರ್ಮಾಣ ಆಗಲಿದೆ.

ವಾರದ ಆರಂಭದಲ್ಲಿ ಆರ್ಥಿಕವಾಗಿ ಅನುಕೂಲ ಆಗಲಿದೆ. ಆರೋಗ್ಯ ಸ್ಥಿತಿ ಉತ್ತಮವಾಗಿರುತ್ತದೆ. ವಾರದ ಮಧ್ಯ ಭಾಗದಲ್ಲಿ ಕಾನೂನು ಹಾಗೂ ಸಾಮಾಜಿಕಾ ವಿಚಾರಗಳಲ್ಲಿ ಪ್ರಗತಿ ಇದೆ. ಹೂಡಿಕೆ ಹಾಗೂ ವಿದೇಶ ಹಣಕಾಸು ವ್ಯವಹಾರ ಉತ್ತಮವಾದ ಫಲಿತಾಂಶ ನೀಡಲಿದೆ. ಹಳಸಿದ ಆಹಾರ ಸೇವನೆ ಮಾಡಬೇಡಿ. ವಾರದ ಅಂತ್ಯಕ್ಕೆ ವೈವಾಹಿಕ ಜೀವನದಲ್ಲಿ ಸುಮಧುರವಾದ ಕ್ಷಣಗಳಿವೆ. ಈ ವರೆಗೆ ಇದ್ದ ಗೊಂದಲ ಅಥವಾ ಕಿತ್ತಾಟಗಳು ನಿವಾರಣೆ ಆಗಲಿವೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಧನುಸ್ಸು: ಹೊಸ ಗ್ಯಾಜೆಟ್ ಖರೀದಿ ಸಾಧ್ಯತೆ.ವಿವಿಧ ಕಡೆಯಿಂದ ನಿಮ್ಮ ಪಾಲಿಗೆ ಉತ್ತಮ ಅವಕಾಶಗಳು ದೊರೆಯಲಿವೆ. ನಿಮ್ಮ ಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಲಿದೆ. ಕುಟುಂಬದಲ್ಲಿ ಶಾಂತಿ-ನೆಮ್ಮದಿ ನೆಲೆಸುವ ಸಲುವಾಗಿ ಹೆಚ್ಚಿನ ಸಮಯ ಮೀಸಲಿಡುತ್ತೀರಿ. ಉದ್ಯೋಗ ಸ್ಥಳದಲ್ಲಿ ಸೌಹಾರ್ದದ ವಾತಾವರಣ ತರಲು ಪ್ರಯತ್ನಿಸುತ್ತೀರಿ. ವೃತ್ತಿನಿರತರು ಬಡ್ತಿ ಪಡೆಯುವ ಸಾಧ್ಯತೆಗಳಿವೆ. ನಿಮ್ಮ ಜವಾಬ್ದಾರಿಗಳು ಹೆಚ್ಚಾಗಲಿವೆ. ವಾರದ ಆರಂಭದಲ್ಲಿ ಆಸ್ತಿ ವ್ಯವಹಾರಗಳ ಕಡೆಗೆ ಗಮನ ಹರಿಸಬೇಕಾಗುತ್ತದೆ. ನಿಮ್ಮ ಮನೆ ಅಥವಾ ಗೃಹಾಲಂಕಾರಕ್ಕಾಗಿ ಹೆಚ್ಚು ಖರ್ಚು ಮಾಡಲಿದ್ದೀರಿ. ಹೊಸ ಗ್ಯಾಜೆಟ್ ಖರೀದಿಸಲು ಮುಂದಾಗಲಿದ್ದೀರಿ.

ನಿಮ್ಮ ಸಾಧನೆ ಹಾಗೂ ನಡವಳಿಕೆ ಬಗ್ಗೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಲಿದ್ದಾರೆ. ವಾರದ ಮಧ್ಯ ಭಾಗದಲ್ಲಿ ನಿಮ್ಮ ಪ್ರತಿಭೆಗೆ ಮೆಚ್ಚುಗೆ ವ್ಯಕ್ತವಾಗಲಿದೆ. ಆರ್ಥಿಕ ಸ್ಥಿತಿ ಸ್ಥಿರವಾಗಿರುತ್ತದೆ. ಆರ್ಥಿಕ ಸ್ಥಿತಿ ಮತ್ತಷ್ಟು ಉತ್ತಮವಾಗಲು ಹೆಚ್ಚುವರಿ ಆದಾಯ ಮೂಲವನ್ನು ಹುಡುಕಲು ಯತ್ನಿಸುತ್ತೀರಿ. ವಾರದ ಕೊನೆ ಭಾಗಕ್ಕೆ ಸರಿದಂತೆ ಕೆಲ ಅಡೆತಡೆಗಳು ಎದುರಾಗುತ್ತವೆ. ಮುಖ್ಯವಾದ ವಿಚಾರ ಅಥವಾ ಕೆಲಸದ ಸಲುವಾಗಿ ದೂರ ಪ್ರಯಾಣ ಮಾಡಬೇಕಾದ ಸಾಧ್ಯತೆ ಇದೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಮಕರ: ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಸಾಧ್ಯತೆ.ಚರಾಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವಾರದ ಆರಂಭದಿಂದಲೇ ನಿಮಗೆ ಅನುಕೂಲಕರವಾದ ಸನ್ನಿವೇಶ ಇರುತ್ತದೆ. ತಂದೆ ಕಡೆಯ ಸಂಬಂಧಿಕರ ಜತೆಗೆ ಉತ್ತಮ ಬಾಂಧವ್ಯ ಏರ್ಪಡಲಿದೆ. ಶತ್ರುಗಳ ವಿರುದ್ಧ ನಿಮ್ಮ ಕೈ ಮೇಲಾಗುತ್ತದೆ. ಹಣಕಾಸು ಹೂಡಿಕೆ ಹಾಗೂ ವಿದೇಶ ವ್ಯವಹಾರಗಳಲ್ಲಿ ಉತ್ತಮ ಅನುಕೂಲವಿದೆ. ವಾರದ ಮಧ್ಯ ಭಾಗದಲ್ಲಿ ಕುಟುಂಬ ಸದಸ್ಯರ ಜತೆಗೆ ಸಂಬಂಧ ಗಾಢವಾಗುತ್ತದೆ. ಏನಾದರೂ ವ್ಯಾಜ್ಯ- ವೈಮನಸ್ಯಗಳಿದ್ದಲ್ಲಿ ಅವುಗಳ ನಿವಾರಣೆ ಆಗುತ್ತದೆ. ಮಾನಸಿಕವಾಗಿ ನೆಮ್ಮದಿ ಹಾಗೂ ಸಂತೋಷ ಇರುತ್ತದೆ. ಮನೆಗೆ ಅಗತ್ಯ ಇರುವ ವಸ್ತುಗಳನ್ನು ತರಲು ನೀವು ಮಾಡುವ ಪ್ರಯತ್ನ ಫಲ ನೀಡಲಿದೆ.

ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ರಾಜಕಾರಣಗಳಿಗೆ ಅದ್ಭುತವಾದ ಯಶಸ್ಸು ಪಡೆಯುವ ಅವಕಾಶಗಳಿವೆ. ವಾರದ ಕೊನೆ ಭಾಗದಲ್ಲಿ ಹಲವು ಬಗೆಯಲ್ಲಿ ಅನುಕೂಲಕರ ಫಲಿತಾಂಶವನ್ನು ಪಡೆಯಲಿದ್ದೀರಿ. ನಿಮ್ಮ ಆರೋಗ್ಯದಲ್ಲಿ ಉಲ್ಲಾಸ-ಉತ್ಸಾಹ ಇರುತ್ತದೆ. ನಿಮ್ಮ ಸಹೋದ್ಯೋಗಿಗಳಿಗೆ ಉತ್ತೇಜನ ನೀಡಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ಸಾಕಷ್ಟು ಹಣಕಾಸು ಖರ್ಚು ಮಾಡುವ ಸಾಧ್ಯತೆ ಇದೆ. ಆ ಬಗ್ಗೆ ಹೆಚ್ಚಿನ ಗಮನ ಹರಿಸುವುದು ತುಂಬ ಮುಖ್ಯ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಕುಂಭ: ವೈವಾಹಿಕ ಜೀವನದಲ್ಲಿ ಸಕಾರಾತ್ಮಕ ಪ್ರಗತಿಯಿದೆ. ವಾರದ ಅರಂಭದಿಂದಲೇ ಹಲವು ಬಗೆಯಲ್ಲಿ ಶುಭ ಫಲಿತಾಂಶ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಅದ್ಭುತವಾದ ಪ್ರಗತಿ ಇದೆ. ಒಂದು ವೇಳೆ ಈಗ ಯಾವುದಾದರೂ ಸಮಸ್ಯೆಗಳನ್ನು ಎದುರಿಸುತ್ತಿದ್ದಲ್ಲಿ ಅವುಗಳ ನಿವಾರಣೆ ಆಗಲಿದೆ. ದೈಹಿಕವಾಗಿ ಸಕಾರಾತ್ಮಕ ಶಕ್ತಿಯೊಂದು ನಿಮ್ಮಲ್ಲಿ ಇರುತ್ತದೆ. ಮಾನಸಿಕವಾಗಿ ಶಾಂತಿ ಇರುತ್ತದೆ. ಸಕಾರಾತ್ಮಕವಾದ ಆಲೋಚನೆಗಳು ನಿಮ್ಮಲ್ಲಿ ಹೆಚ್ಚಾಗಲಿವೆ. ವೈವಾಹಿಕ ಜೀವನ ಸಕಾರಾತ್ಮಕ ಪ್ರಗತಿಯನ್ನು ಕಾಣಲಿದೆ. ಸಂಗಾತಿ ಇಚ್ಛೆಗೆ ತಕ್ಕಂತೆ ವಸ್ತ್ರಾಭರಣಗಳನ್ನು ಖರೀದಿಸುವ ಸಾಧ್ಯತೆಗಳಿವೆ. ಉದ್ಯೋಗ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದ ವಿಚಾರದಲ್ಲಿ ಉತ್ತಮವಾದ ಪ್ರಗತಿ ಕಾಣಲಿದ್ದೀರಿ.

ವಾರದ ಮಧ್ಯ ಭಾಗದಲ್ಲಿ ರಿಯಲ್ ಎಸ್ಟೇಟ್ ಆಸ್ತಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಯಶಸ್ಸು ಕಾಣಲಿದ್ದೀರಿ. ನಿಮ್ಮ ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯಗಳನ್ನು ನಿವಾರಿಸಿಕೊಳ್ಳುವಲ್ಲಿ ಯಶಸ್ಸು ಕಾಣಲಿದ್ದೀರಿ. ಸಾರ್ವಜನಿಕ ಹಾಗೂ ಖಾಸಗಿ ರಂಗದಲ್ಲಿ ವಾರದ ಕೊನೆ ಭಾಗದಲ್ಲಿ ಅಂದುಕೊಂಡ ಫಲಿತಾಂಶ ಸಿಗಲಿದೆ. ಧಾರ್ಮಿಕ ಕಾರ್ಯಗಳಿಗಾಗಿ ಹಿರಿಯರ ಮಾರ್ಗದರ್ಶನ ಪಡೆಯಲಿದ್ದೀರಿ. ವಾರದ ಮೊದಲ ಭಾಗದಲ್ಲಿ ಉತ್ತಮ ಫಲಿತಾಂಶ ಹಾಗೂ ಮಧ್ಯ ಮತ್ತು ಕೊನೆ ಭಾಗದಲ್ಲಿ ಸಾಧಾರಣವಾದ ಫಲ ಇದೆ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಮೀನ: ಬೆಲೆ ಬಾಳುವ ಆಭರಣ ಖರೀದಿ ಬಗ್ಗೆ ಆಲೋಚನೆ. ದೂರದ ಊರುಗಳಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ ಅಥವಾ ವರ್ಗಾವಣೆ ಆಗಬಹುದು. ಹಣ ಹೂಡಿಕೆ ಹಾಗೂ ವಿದೇಶ ವ್ಯವಹಾರಗಳಲ್ಲಿನ ನಿಮ್ಮ ಶ್ರಮವು ಸಕಾರಾತ್ಮಕ ಫಲಿತಾಂಶವನ್ನು ನೀಡಲಿದೆ. ಶತ್ರುಗಳ ವಿರುದ್ಧ ನಿಮ್ಮ ಕೈ ಮೇಲಾಗಲಿದೆ. ಕೋರ್ಟ್ ವ್ಯಾಜ್ಯಗಳಲ್ಲಿ ನಿಮ್ಮ ಪರವಾದ ವಾದಕ್ಕೆ ಹೆಚ್ಚಿನ ಬಲ ದೊರೆಯಲಿದೆ. ಗೆಲ್ಲುವ ಅವಕಾಶಗಳು ಹೆಚ್ಚಾಗಲಿವೆ. ಹಣಕಾಸಿನ ಹರಿವು ಕಡಿಮೆ ಆಗುವ ಸಾಧ್ಯತೆಗಳಿದ್ದು, ಆರೋಗ್ಯ ವಿಚಾರದಲ್ಲಿ ಕಾಳಜಿ ತೆಗೆದುಕೊಳ್ಳಬೇಕಾಗುತ್ತದೆ. ವಾರದ ಮಧ್ಯ ಭಾಗದಲ್ಲಿ ಆರೋಗ್ಯ ಚೇತರಿಕೆಗೆ ಅವಕಾಶ ಇದೆ. ಜತೆಗೆ ಸಕಾರಾತ್ಮಕ ಆಲೋಚನೆಗಳು ಬರಲಿವೆ. ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅವುಗಳ ನಿವಾರಣೆ ಆಗಲಿದೆ.

ವಾರದ ಮಧ್ಯ ಭಾಗದಲ್ಲಿ ವೈವಾಹಿಕ ಜೀವನ ಮತ್ತಷ್ಟು ಸುಮಧುರ ಹಾಗೂ ಸುಂದರ ಆಗಲಿದೆ. ಬೆಲೆ ಬಾಳುವ ಆಭರಣವೊಂದರ ಖರೀದಿಗೆ ನಿರ್ಧಾರ ಮಾಡಲಿದ್ದೀರಿ. ವೈಯಕ್ತಿಕ ಸಂಬಂಧದಲ್ಲಿ ಭಿನ್ನಾಭಿಪ್ರಾಯಗಳಿದ್ದಲ್ಲಿ ಸರಿಪಡಿಸಿಕೊಳ್ಳುತ್ತೀರಿ. ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ಉತ್ತಮ ಲಾಭ ಪಡೆಯಲಿದ್ದೀರಿ. ಶ್ರಮ ಹಾಕಿದ್ದಕ್ಕೂ ಸಾರ್ಥಕ ಆಯಿತು ಎಂಬಂತೆ ಫಲಿತಾಂಶ ದೊರೆಯಲಿದೆ. ತಂದೆ ಮನೆಯ ಸಂಬಂಧಿಕರ ಜತೆಗೆ ನಿಮಗೆ ಇರುವ ಸಾಮಾಜಿಕ ಸಮಸ್ಯೆಯೊಂದು ಬಗೆಹರಿಯುವ ಸಾಧ್ಯತೆ ಇದೆ. ವಾರದ ಕೊನೆಗೆ ಪ್ರೀತಿ-ಪ್ರೇಮದ ಸಂಬಂಧದಲ್ಲಿ ಸಮಸ್ಯೆ ಆಗಬಹುದು. ಕಟು ಶಬ್ದಗಳನ್ನು ಬಳಕೆ ಮಾಡುವ ಮುನ್ನ ಚೆನ್ನಾಗಿ ಆಲೋಚಿಸಿ.ನಿಮ್ಮ ಸಮಸ್ಯೆ.ಏನೇ .ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121

ಶ್ರೀ ಕ್ಷೇತ್ರ ಧರ್ಮಸ್ಥಳ ಪುಣ್ಯ ಕ್ಷೇತ್ರಗಳಿಂದ ವಿಶೇಷ ಪೂಜೆ ನಡೆಯುತ್ತದೆ ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಉಚಿತ ಭವಿಷ್ಯ ಖಚಿತ ಪರಿಹಾರ 9739124121 ಶ್ರೀ ವಿಶ್ವರೂಪ ಆಚಾರ್ಯರು

Top