You are here
Home > ಸಿನಿಮಾ > ಪೋಲೀಸರ ಮುಂದಯೇ ದುನಿಯಾ ವಿಜಯ್ ಗೆ ಡಿಚ್ಚಿ ಹೊಡೆದ ಪಾನಿ ಪುರಿ ಕಿಟ್ಟಿ..!ಆಮೇಲೆ ಹಾಗಿದ್ದೇನು ಗೊತ್ತಾ..?

ಪೋಲೀಸರ ಮುಂದಯೇ ದುನಿಯಾ ವಿಜಯ್ ಗೆ ಡಿಚ್ಚಿ ಹೊಡೆದ ಪಾನಿ ಪುರಿ ಕಿಟ್ಟಿ..!ಆಮೇಲೆ ಹಾಗಿದ್ದೇನು ಗೊತ್ತಾ..?

ಖ್ಯಾತ ನಟ ದುನಿಯಾ ವಿಜಯ್ ಜಿಮ್ ಟ್ರೈನರ್ ಒಬ್ಬರ ಮೇಲೆ ಹಣದ ವಿಚಾರದ ಸಲುವಾಗಿ ಅಪಹರಿಸಿ ಹಲ್ಲೆ ಮಾಡಿ ಜೈಲಿನಲ್ಲಿ ಇರುವುದು ಗೊತ್ತೇ ಇದೆ.

ಇದಕ್ಕೆ ಮುಂಚೆ ಪೊಲೀಸರು ದುನಿಯಾ ವಿಜಯ್ ರವರನ್ನು ಕರೆತರುವ ವೇಳೆ ಮಾಡಿದ್ದ ನಟ ದುನಿಯಾ ವಿಜಯ್ ಗೆ ಪೊಲೀಸರ ಮುಂದೆಯೇ ಪಾನಿಪುರಿ ಕಿಟ್ಟಿ ಡಿಚ್ಚಿ ಹೊಡೆದಿದ್ದಾನೆ.

ಮಾರುತಿ ಗೌಡ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ದುನಿಯಾ ವಿಜಯ್ ನನ್ನು ಬಂಧಿಸಿದ್ದು ಈ ವೇಳೆ ಪೊಲೀಸ್ ಠಾಣೆ ಹತ್ತಿರ ಬಂದ ಪಾನಿಪುರಿ ಕಿಟ್ಟಿ ದುನಿಯಾ ವಿಜಯ್ ಜೊತೆ ಮಾತಿಗೆ ಮಾತು ಬೆಳೆಸಿದ್ದಾರೆ. ನಂತರ ವಿಜಯ್ ಡಿಚ್ಚಿ ಹೊಡೆದಿದ್ದಾರೆ.

ನಂತರ ಮಧ್ಯ ಪ್ರವೇಶಿಸಿದ ಪೊಲೀಸರು ಪಾನಿಪುರಿ ಕಿಟ್ಟಿಯನ್ನು ದೂರಕ್ಕೆ ಸರಿಸಿ ವಿಜಯ್ ರನ್ನು ಠಾಣೆ ಒಳಗೆ ಕರೆದೊಯ್ದಿದ್ದಾರೆ. ಬಹಳ ಕಷ್ಟದಿಂದ ಚಿತ್ರರಂಗದಲ್ಲಿ ಬೆಳೆದು ಮೇಲಕ್ಕೆ ಬಂದಿರುವ ದುನಿಯಾ ವಿಜಯ್ ಸೆಲೆಬ್ರೆಟಿಯಾಗಿದ್ದು ಈ ರೀತಿ ನಡೆದು ಕೊಂಡಿರುವುದು ಯಾರೂ ಒಪ್ಪುವಂತದ್ದಲ್ಲ.

 

Top