You are here
Home > ವಿಶೇಷ ಲೇಖನ

ಆ ದಿನ ಕೇವಲ ಮೂರೂವರೆ ನಿಮಿಷಗಳ ತುಪಾಕಿಯಂತ ಇವರ ಭಾಷಣಕ್ಕೆ ಕ್ರಿಶ್ಚಿಯನ್ನರ ನಾಡು ಇಡೀ ಅಮೇರಿಕಾ ದೇಶವೇ ನಿಬ್ಬೆರಗಾಗಿತ್ತು..!ಮುಂದೆ ನಡೆದಿದ್ದು ಏನು ಗೊತ್ತಾ.?ಈ ಲೇಖನ ಓದಿ…

ಇಂದು ಜಗತ್ತು ಕಂಡ ಮಹಾನ್ ಕ್ರಾಂತಿಕಾರಿ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ 156ನೇ  ಜನ್ಮದಿನ.ಇದೇ ಹಿನ್ನೆಲೆಯಲ್ಲಿ ಜ.12ನ್ನು ರಾಷ್ಟ್ರೀಯ ಯುವ ದಿನವಾಗಿ ಆಚರಿಸಲಾಗುತ್ತದೆ.ಯುವ ಜನರ ಪಾಲಿಗಂತೂ ಪರಮಾದರ್ಶವಾದ ಈ ಧೀಮಂತ ಮೂರ್ತಿಯ ಜನ್ಮದಿನವನ್ನು ಆಚರಿಸುವುದು ‘ಯುವ ದಿನ’ ಎಂದೇ.

Top