You are here
Home > ಸುದ್ದಿ

ಬ್ರೆಕಿಂಗ್ ನ್ಯೂಸ್!ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಸಿಹಿ ಸುದ್ದಿಯ ಜೊತೆ ಕಹಿ ಸುದ್ದಿ..!ತಿಳಿಯಲು ಈ ಲೇಖನ ಓದಿ…

ಸರ್ಕಾರಿ ಕಛೇರಿಗಳಲ್ಲಿ  ಉದ್ಯೋಗಿಗಳು ಸರಿಯಾದ ಸಮಯಕ್ಕೆ ಬರೋದಿಲ್ಲ, ಮತ್ತೆ ಜನರು ತಿಂಗಳು ಗಟ್ಟಲೆ ತಿರುಗಿದರೂ ಕೆಲಸಗಳನ್ನು ಮಾಡಿ ಕೊಡೋದಿಲ್ಲ ಎಂಬ ಅನೇಕ ದೂರುಗಳಿವೆ. ಇಂತಹ ಸಮಯದಲ್ಲೇ ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಕಾರ್ಪೊರೇಟ್ ಸಂಸ್ಥೆಗಳ ರೀತಿಯಲ್ಲಿ ಕೆಲಸ ನಡೆಸಲು ರಾಜ್ಯ ಸರ್ಕಾರ ಮುಂದಾಗಿದೆ. ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ವಾರದಲ್ಲಿ ಕೇವಲ 5 ದಿನಗಳು ಮಾತ್ರ ಕೆಲಸ ಭಾನುವಾರದ ಜೊತೆಗೆ ಪ್ರತೀ ಶನಿವಾರ ಕೂಡ ರಜೆ ನೀಡಲು ಮುಂದಾಗಿದೆ. ಎರಡನೇ ಶನಿವಾರದ ಜೊತೆಗೆ ನಾಲ್ಕನೇ ಶನಿವಾರವೂ

ವ್ಯಭಿಚಾರ ಮಾಡುವುದು ಕಾನೂನಿನ ಪ್ರಕಾರ ಅಪರಾಧವಲ್ಲ ಎಂದ ಸುಪ್ರಿಂ..!ತಿಳಿಯಲು ಮುಂದೆ ಓದಿ…

ಮದುವೆ ಬಳಿಕ ಪತಿಯಾದವನು ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ರೆ ಅದು ಅಪರಾಧವಲ್ಲ ಅಂತ ಸುಪ್ರೀಂ ಕೋರ್ಟ್‍ನ ಸಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿದೆ. ವಿವಾಹಿತ ಪುರುಷನೊಬ್ಬ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂದ ಹೊಂದಿದ್ದರೆ ಭಾರತೀಯ ದಂಡ ಸಹಿತೆಯ ಸೆಕ್ಷನ್ 497 ರ ಪ್ರಕಾರ ಅದು ಅಪರಾದ ಎಂದು ಈ ಮುಂಚೆ ಸುಪ್ರಿಂ ಕೋರ್ಟ್ ಹೇಳಿತ್ತು.ಆದರೆ ಈ ಹೇಳಿಕೆಯನ್ನು ಪ್ರಶ್ನಿಸಿ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಅಪರಾಧ ಎಂದು ಹೇಳುವ ಈ

ಭಾರತೀಯ ಸೇನೆ ತ್ಯಜಿಸಿ, ಇಲ್ಲಾಂದ್ರೆ ಸಾಯಿರಿ..!ತಿಳಿಯಲು ಈ ಲೇಖನ ಓದಿ..

ಉಗ್ರರ ಗುಂಪೊಂದು ಭಾರತೀಯ ಸೇನೆ ಹಾಗೂ ಪೊಲೀಸ್‌ ಇಲಾಖೆ ಸೇರಿದಂತೆ ಭದ್ರತಾ ಪಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮುಸ್ಲಿಂ ಸಿಬ್ಬಂದಿ ನಾಲ್ಕು ದಿನದೊಳಗೆ ಕೆಲಸ ತ್ಯಜಿಸಬೇಕು ಎಂದು ಎಚ್ಚರಿಕೆ ನೀಡಿದೆ. ಕುಖ್ಯಾತ ಮುಸ್ಲಿಂ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಈ ಎಚ್ಚರಿಕೆ ನೀಡಿದ್ದು  ಭಾರತೀಯ ಸೇನೆ ಹಾಗೂ ಪೊಲೀಸ್‌ ಇಲಾಖೆ, ಇತರೆ ಭದ್ರತಾ ಪಡೆ, ಸರ್ಕಾರಿ ಉದ್ಯೋಗಗಳಲ್ಲಿರುವ ಕಾಶ್ಮೀರಿ ಯುವಕರು ಕೂಡಲೇ ತಮ್ಮ ಕೆಲಸ ತ್ಯಜಿಸಬೇಕು ಎಂದು ಹೇಳಿದೆ. ಇಲ್ಲವಾದಲ್ಲಿ ನಾಲ್ಕು ದಿನಗಳಲ್ಲಿ ಸಾಯಲು

ಈ ಖಂಡಿಶನ್ ಗಳಿಗೆ ಒಪ್ಪಿದರೆ, ರಾಮ್ ದೇವ್ ಬಾಬಾ 35 ರಿಂದ 40 ರುಪಾಯಿಗೆ ಪೆಟ್ರೋಲ್ ಡಿಸೇಲ್ ಕೊಡ್ತಾರಂತೆ..!

ಪೆಟ್ರೋಲ್ ಮತ್ತು ಡಿಸೇಲ್ ಬೆಲೆಗಳು ಗಗನಕ್ಕೇರುತ್ತಿರುವ ಈ ಸಮಯದಲ್ಲಿ ಪತಂಜಲಿ ಸಂಸ್ಥೆಯ ಸಂಸ್ಥಾಪಕ ಯೋಗಗುರು ರಾಮ್ ದೇವ್ ಬಾಬಾರವರು ಭಾರತದ ಜನತೆಗೆ ಒಂದು ಬ್ರೆಕಿಂಗ್ ಸುದ್ದಿಯನ್ನು ಕೊಟ್ಟಿದ್ದಾರೆ. ಪತಂಜಲಿ ಸಂಸ್ಥೆಯ ಮೂಲಕ ಭಾರತೀಯ ಮಾರುಕಟ್ಟೆ ಮೇಲೆ ನಿಯಂತ್ರಣ ಸಾಧಿಸಿರುವ ಯೋಗ ಗುರು ಬಾಬಾ ರಾಮ್ ದೇವ್ ಇದೀಗ ತೈಲೋತ್ಪನ್ನ ಮಾರುಕಟ್ಟೆ ಮೇಲೂ ಕಣ್ಣಿಟ್ಟಿದ್ದು, 35-40 ರೂ.ಗೆ ಪೆಟ್ರೋಲ್‌, ಡೀಸೆಲ್ ಮಾರಾಟ ಮಾಡುವುದಾಗಿ ಹೇಳಿದ್ದಾರೆ. ತೈಲೋತ್ಪನ್ನಗಳ ಬೆಲೆ ಹೊಸ ದಾಖಲೆಗಳೊಂದಿಗೆ ಗಗನಕ್ಕೇರುತ್ತಿರುವ ನಡುವೆಯೇ ಯೋಗಗುರು ಬಾಬಾ

ತಾನು ಯೋಧನಾಗುತ್ತಿದ್ದಂತೆ ಸೇನಾ ಸಮವಸ್ತ್ರದಲ್ಲೇ ತನ್ನ ಪ್ರಿಯತಮೆಗೆ ಪ್ರಪೋಸ್ ಮಾಡಿದ..!

ಭಾರತೀಯ ಸೇನೆಗೆ ಸೇರಿ ನಾವು ಹುಟ್ಟಿದ ದೇಶಕ್ಕೆ ಏನಾದರೂ ಸೇವೆ ಸಲ್ಲಿಸಬೇಕೇಂಬ ಬಯಕೆ ಹಲವರಲ್ಲಿ ಇರುತ್ತೆ ಅದಕ್ಕಾಗಿ ಕನಸನ್ನು ಕೂಡ ಕಾಣುತ್ತಿರುತ್ತಾರೆ. ಹೀಗೆ ತಾನು ಸೇನೆಗೆ ಸೇರಬೇಕೆಂಬ ಕನಸು ಕಾಣುತ್ತಿದ್ದವನೋಬ್ಬ ಸೇನೆಗೆ ಸೇರಿ ಯೋದನಾದ. ಈತ ತಾನು ಸೇನೆಗೆ ಸೇರಿದ ಕನಸು ನನಸಾಗುತ್ತಿದ್ದನ್ತಯೇ ತಾನು ಧರಿಸಿದ ಸೇನಾ ಸಮವಸ್ತ್ರದಲ್ಲೇ ತಾನೇ ಪ್ರೀತಿಸುತ್ತಿದ್ದ ಪ್ರಿಯತಮೆಗೆ ಪ್ರಪೋಸ್ ಮಾಡಿದ್ದಾನೆ. ಆಟ ಪ್ರಪೋಸ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಕಳೆದ ಶನಿವಾರ ಚೆನ್ನೈನ ಅಧಿಕಾರಿಗಳ

ಬಿಎಂಟಿಸಿ ಬಸ್ಸಿನಲ್ಲಿ ಉಚಿತವಾಗಿ ಇಂಟರ್ನೆಟ್ ಉಪಯೋಗಿಸಬಹುದು ಹೇಗೆ ಗೊತ್ತಾ..?

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಪ್ರಮುಖ ಬಸ್‌ ನಿಲ್ದಾಣಗಳು ಮತ್ತು 350 ಹವಾನಿಯಂತ್ರಿತ ವೋಲ್ವೊ ಬಸ್‌ಗಳಲ್ಲಿ ಉಚಿತವಾಗಿ ವೈಫೈ ಸೌಲಭ್ಯ ಕಲ್ಪಿಸಲು ಮುಂದಾಗಿದೆ. ಆ ಮೂಲಕ ಪ್ರಯಾಣಿಕರನ್ನು ತನ್ನತ್ತ ಆಕರ್ಷಿಸಲು ಕಸರತ್ತು ನಡೆಸುತ್ತಿದೆ.

ಪ್ರಧಾನಿ ಮೋದಿಯವರಿಗೆ ಸವಾಲು ಹಾಕಿದ ವಿರಾಟ್ ಕೊಹ್ಲಿ.. ಸವಾಲಿಗೆ ಉತ್ತರ ನೀಡಿದ ಪ್ರಧಾನಿಯವರು ಹೇಳಿದ್ದೇನು.?

ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಒಳ್ಳೆಯ ವಿಷಯಗಳ ಬಗ್ಗೆ ಕೆಲವರಿಗೆ ಸವಾಲು ಹಾಕುವುದು.. ಅದನ್ನು ಮತ್ತೊಬ್ಬರು ಸ್ವೀಕರಿಸುವ ಮೂಲಕ ಸಾಮಾಜಿಕ ಅರಿವು ಮೂಡಿಸುವುದು ಕಾಮನ್ ಆಗಿದೆ.

ಶಂಕಿತ ಜ್ವರಕ್ಕೆ ಪ್ರತಿಭಾವಂತ ವಿದ್ಯಾರ್ಥಿನಿ ಬಲಿ..!ತಿಳಿಯಲು ಈ ಲೇಖನ ಓದಿ..

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕಗಳಿಗೆ 618 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 8 ನೇ ಸ್ಥಾನ ಪಡೆದಿದ್ದ, ಚಿಂತಾಮಣಿಯ 15 ವರ್ಷದ ಪ್ರತಿಭಾವಂತ ಬಾಲಕಿ ವರ್ಷಿಣಿ ಶಂಕಿತ ಜ್ವರಕ್ಕೆ ಬಲಿಯಾಗಿದ್ದಾರೆ.

5 ಕೋಟಿ ಮೌಲ್ಯದ ಕೊಕೇಯ್ನ್ ಆಕೆಯ ಹೊಟ್ಟೆಯಲ್ಲಿತ್ತು ..!ತಿಳಿಯಲು ಈ ಲೇಖನ ಓದಿ..

ಸುಮಾರು ಐದು ಕೋಟಿ ಮೌಲ್ಯದ ಕೊಕೇಯ್ನ್ ಅನ್ನು ತನ್ನ ಹೊಟ್ಟೆಯಲ್ಲಿ ಇರಿಸಿಕೊಂಡು , ಹೋಗುತ್ತಿದ್ದ ಬ್ರೆಜಿಲ್ ಮಹಿಳೆಯನ್ನು, ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

Top